ಅಂಜದಿರಂಜದಿರು ಹಂದೆ, ಓಡದಿರು


Pages   (key to Page Status)   

ಅಂಜದಿರಂಜದಿರು ಹಂದೆ
ಓಡದಿರು ಓಡದಿರು ಹೇಡಿ
ಆಳಿನಾಳು ಕೀಳಾಳು ಬಹರೆ ಹೋಗದಿರು
ಹೋಗದಿರು
ಕೂಡಲಸಂಗಮದೇವಾ.