ಅಂಡಜ ಪಿಂಡಜ ಬಿಂದುಜ ಉದಯವಾಗದಂದು ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ ತತ್ವತ್ರಯಂಗಳ ನಾಮಸೀಮೆಗಳೇನುಯೇನೂಯಿಲ್ಲದಂದು ಆಚಾರ ಅನಾಚಾರವಿಲ್ಲದಂದು ಸೀಮೆ ನಿಸ್ಸೀಮೆಯಿಲ್ಲದಂದು