ಅಂತರಂಗದನಿರವಯವದುಲಿಂಗವೆ?ಬಹಿರಂಗದಸಾವಯವದುಜಂಗಮವೆ?ಅಂತರಂಗದನಿರವಯವದುಜ್ಞಾನಸೂಚನೆಯಭಾವವೆಂದುನಾಚರುನೋಡಾ.ಬಹಿರಂಗದಸಾವಯವದವಿಷಯದೃಷ್ಟಿಯೆಂದುಹೆಸರುನೋಡಾ.ಈಉಭಯಒಂದಾದಡದುಅಭೇದ್ಯಕೂಡಲಚೆನ್ನಸಂಗನಿಮ್ಮಲ್ಲಿ.