ಅಂಬುಧಿಯೊಳಗಾದನದಿಗಳುಮರಳುವುವೆ?ಉರಿಯೊಳಗಾದಕರ್ಪುರರೂಪಿಂಗೆಬಪ್ಪುದೆ?ಮರುತನೊಳಗಾದಪರಿಮಳಲೇಪನಕ್ಕೆಬಪ್ಪುದೆ?ಲಿಂಗವನರಿದುಲಿಂಗೈಕ್ಯವಾದಶರಣಮರಳಿಹುಟ್ಟುವನೆಗುಹೇಶ್ವರಾ?