ಅಜಗಣ್ಣ

ಸಂಪಾದಿಸಿ

ಗದುಗಿನ ಜಿಲ್ಲೆಯ ಲಕ್ಕಂಡಿ ಗ್ರಾಮದವನು. ಮಹಾತತ್ವಜ್ಞಾನಿ, ಕಾಯಕಯೋಗಿ, ಅನನ್ಯ ಶಿವಭಕ್ತ, ಶ್ರೇಷ್ಠ ವಚನಕಾರ.ಮುಕ್ತಾಯಕ್ಕನ ಅಣ್ಣ. ವಿಪರ್ಯಾಸವೆಂದರೆ ಈವರೆವಿಗೂ ಅಜಗಣ್ಣನ ಒಂದೇ ಒಂದು ವಚನವೂ ಸಿಕ್ಕಿಲ್ಲ. ಆದರೆ ಮಹಾಜ್ಞಾನಿಯಾದ ಚೆನ್ನಬಸವಣ್ಣನ ವಚನವೂಂದು ಅಜಗಣ್ಣನ ವ್ಯಕ್ತಿತ್ವದ ಮಹಿಮೆಯನ್ನು ಸಾರುತ್ತದೆ/ಸಾದರ ಪಡಿಸುತ್ತದೆ.

ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ
ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕಗಳ ಒಂಸು ವಚನ
ನಿರ್ವಚನ ಕಾಣಾ ಸಿದ್ದರಾಮಯ್ಯಾ

ವಚನಸಾಹಿತ್ಯ

ಸಂಪಾದಿಸಿ
"https://kn.wikisource.org/w/index.php?title=ಅಜಗಣ್ಣ&oldid=4864" ಇಂದ ಪಡೆಯಲ್ಪಟ್ಟಿದೆ