ಗದಗ ಜಿಲ್ಲೆಯ ಲಕ್ಕುಂಡಿಯು ಅಜಗಣ್ಣ ತಂದೆಯ ಊರು. ಮಹಾಘನ ಸೌರಾಷ್ಟ್ರ ಸೋಮೇಶ್ವರ ಎಂಬುದು ಅಜಗಣ್ಣನ ಅಂಕಿತನಾಮ. [೧]ಮುಕ್ತಾಯಕ್ಕನ ಸೋದರನಾದ ಅಜಗಣ್ಣ, ತನ್ನ ಇಷ್ಟಲಿಂಗವನ್ನು ಕರದಲ್ಲಿ ಪೂಜಿಸಿ, ತನ್ನ ಬಾಯೊಳಗೆ ಇಟ್ಟು, ಶುದ್ಧ ವಾಕ್ಕುಗಳನ್ನು ಆಡಲು ಪ್ರೇರಣೆ ಪಡೆದ ಎಂಬುದು ಐತಿಹ್ಯ. ಡಾ. ಎಂ ಎಂ ಕಲಬುರ್ಗಿ ಮತ್ತು ಡಾ. ಓ. ಎಲ್ ನಾಗಭೂಷಣಸ್ವಾಮಿ, ಅಜಗಣ್ಣನ ವಚನಗಳನ್ನು ಸಂಪಾದಿಸಿದ್ದಾರೆ.