ಅಟ್ಟದ ಮೇಲೆ ಹರಿದಾಡುವ ಇಲಿ ಕಾದಿರ್ದ ಬೆಕ್ಕ ತಪ್ಪಿಸಿ ಬೆಕ್ಕಿನ ಕಣ್ಣೊಳಡಗಿತ್ತು ! ಕಣ್ಣೂ ಇಲಿಯೂ ಕೂಡೆ ಗುಹೇಶ್ವರಲಿಂಗವ ಕಂಡುದಿಲ್ಲ.