Pages (key to Page Status)
ಅಟ್ಟಿಮುಟ್ಟಿತ್ತು ಮನ ದೃಷ್ಟಿ ಲಿಂಗದ ಮೇಲೆ ತನ್ನ ತಾನರಿದಾತ ತಾನೆ ಮರೆದ ಗುಹೇಶ್ವರ ಅಲ್ಲಯ್ಯ ನಿಶ್ಶಬ್ದ ಲಿಂಗದಲ್ಲಿ.