ಅನುಭಾವಿಗಳಸಂಗಕೀಟಕಭ್ರಮರವಾದಂತೆಕಾಣಿರೊ.ಅನುಭಾವಿಗಳಸಂಗಲೋಹಪರುಷವಾದಂತೆಕಾಣಿರೊ.ನಮ್ಮಅಖಂಡೇಶ್ವರಲಿಂಗದೊಡನೆನೆರೆದಅನುಭಾವಿಗಳಸಂಗಕರ್ಪೂರದಜ್ಯೋತಿಯಂತೆಕಾಣಿರೊ.