ಅನ್ನವನಿಕ್ಕಿನನ್ನಿಯನುಡಿದುಅರವಟ್ಟಿಗೆಯನಿಕ್ಕಿಕೆರೆಯಕಟ್ಟಿಸಿದಡೆಮರಣದಿಂದಮೇಲೆಸ್ವರ್ಗಉಂಟಲ್ಲದೆಶಿವನನಿಜವುಸಾಧ್ಯವಾಗದು.ಗುಹೇಶ್ವರನನರಿದಶರಣಂಗೆಆವಫಲವೂಇಲ್ಲ