ಅನ್ನವಿಕಾರವಳಿದುಸತಿಸಂಗವರಿಯನೋಡಾ.ದೇಹಗುಣಂಗಳಳಿದುನಿರ್ದೇಹಪ್ರಸಾದಿನೋಡಯ್ಯಾ.ಅಶನವ್ಯಸನಾದಿಗಳುಇರಲಂಜಿಹೋದವುನೋಡಾ!ಇವೆಲ್ಲಗುಣಂಗಳಳಿದುಕೂಡಲಚೆನ್ನಸಂಗಯ್ಯನಲ್ಲಿಬಸವಣ್ಣನೊಬ್ಬನೆಸಾವಧಾನಪ್ರಸಾದಿನೋಡಾ