ಅರಿತು ಜನ್ಮವಾದವರಿಲ್ಲ ಸತ್ತು


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅರಿತು
ಜನ್ಮವಾದವರಿಲ್ಲ
ಸತ್ತು
ಮರಳಿ
ತೋರುವರಿಲ್ಲ.
ದುರಭಿಮಾನವ
ಹೊತ್ತು
ಅಘಟಿತ
ಘಟಿತವ
ನುಡಿವಿರಿ.

ದೇಹವಿಡಿದು
ನುಡಿವ
ಪ್ರಪಂಚಿಗಳನೇನೆಂಬೆ
ಗುಹೇಶ್ವರಾ.