ಅರಿದೆವರಿದೆವೆಂಬಿರಿ ಅರಿದ ಪರಿಯೆಂತು



Pages   (key to Page Status)   


ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ? ಅರಿದವರು ಅರಿದೆವೆಂಬರೆ ? ಅರಿಯಬಾರದ ಘನವನರಿದು
ಅರಿಯದಂತಿಪ್ಪರು ಗುಹೇಶ್ವರಾ.