ಅರಿವಿಂಗಸಾಧ್ಯ ಉಪಮೆಗೆ ಕಡೆ ಮುಟ್ಟದು ! ಗುಹೇಶ್ವರನ ಕರುಣಪ್ರಸಾದಿ ಮರುಳುಶಂಕರದೇವ ಎಂತಿಪ್ಪನೆಂಬುದ ತಿಳಿದು ನೋಡಾ ಸಂಗನಬಸವಣ್ಣ.