Pages   (key to Page Status)   


ಅಳಲದೆ ಸೈರಣೆ
ಬಳಲದೆ ಸಮತೆ
ಸೂರೆಯೆ ಸೂರೆಯೆ ? ಲಿಂಗಾರಾಧನೆ ಜಂಗಮಾರಾಧನೆ ಸೂರೆಯೆ ಸೂರೆಯೆ ? ಕೂಡಲಚೆನ್ನಸಂಗನ ಭಕ್ತಿ ಸೂರೆಯೆ ಸೂರೆಯೆ ?