Pages   (key to Page Status)   


ಅವನು ಜಗವ ನುಂಗಿ
ಜಗವವನ ನುಂಗಿ
ಸೀಮೆಯ ನಿಸ್ಸೀಮೆ ನುಂಗಿ
ಗುಹೇಶ್ವರನೆಂಬ ನಾಮವ ಲಿಂಗವು ನುಂಗಿತ್ತು.