ಅಷ್ಟವಿಧಾರ್ಚನೆಷೋಡಶೋಪಚಾರವಲ್ಲದೆಮುಟ್ಟಲರಿಯದವರಕಂಡಡೆಆನವರನೇನೆಂಬೆನಯ್ಯಾ?ಆವಭಾವದಲ್ಲಿಆವಮುಖದಲ್ಲಿಆವಜ್ಞಾನದಲ್ಲಿಅವರನು`ಅಯ್ಯಾ'ಎಂಬೆನು?ನಿಮ್ಮಲ್ಲಿಸಮ್ಯಗೈಕ್ಯವಾದಸತ್ಯಶರಣನ`ಅಯ್ಯಾ'ಎಂಬೆನುಕೂಡಲಚೆನ್ನಸಂಗಯ್ಯಾ.