ಅಷ್ಟಾಂಗಯೋಗದಲ್ಲಿ; ಯಮ ನಿಯಮಾಸನ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಷ್ಟಾಂಗಯೋಗದಲ್ಲಿ; ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ[ವೆಂಬ] ಧಾನ್ಯ ಧಾರಣ ಸಮಾಧಿ[ಯೆಂಬ]
ಎರಡು ಯೋಗ [ವುಂಟು]
ಅಲ್ಲಿ ಅಳಿದು ಕೂಡುವುದೊಂದು ಯೋಗ
ಅಳಿಯದೆ ಕೂಡುವುದೊಂದು ಯೋಗ. ಈ ಎರಡು ಯೋಗದೊಳಗೆ
ಅಳಿಯದೆ ಕೂಡುವ ಯೋಗವು ಅರಿದು ಕಾಣಾ ಗುಹೇಶ್ವರಾ.