ಅಹುದಹುದು ಬಸವಣ್ಣಾ ನೀನೆಂದುದನಲ್ಲೆನಬಹುದೆ



Pages   (key to Page Status)   


ಅಹುದಹುದು
ಬಸವಣ್ಣಾ
ನೀನೆಂದುದನಲ್ಲೆನಬಹುದೆ
?
ಎನ್ನ
ಮನದ
ಕಪ್ಪ
ಕಳೆದು
ನಿರ್ಲೇಪನ
ಮಾಡಿ
ಎನ್ನ
ನಿರವಯಲಲ್ಲಿ
ನಿಲಿಸಿ
ಪ್ರತಿಷೆ*ಯ
ಮಾಡುವಾತನು
ನೀನೆಂಬುದು
ಸತ್ಯವಚನ
ನೋಡಾ.
ಗುಹೇಶ್ವರನ
ಮಹಾಗಣಂಗಳಿದ್ದಲ್ಲಿಗೆ
ಹೋಗಿ
ತಿಳುಹಿಕೊಂಡು
ಬಾರಾ
ಸಂಗನಬಸವಣ್ಣಾ.