ಆಕಾಶದಲ್ಲಾಡುವಪಟಕ್ಕಾದಡೆಯೂಮೂಲಸೂತ್ರವಿರಬೇಕು.ಕಲಿಯಾದಡೆಯೂಕಜ್ಜವಿಲ್ಲದೆಆಗದು.ಭೂಮಿಯಿಲ್ಲದೆಬಂಡಿನಡೆವುದೆ?ಅಂಗಕ್ಕೆಲಿಂಗವಿಲ್ಲದೆನಿಸ್ಸಂಗವಾಗಬಾರದು.ಕೂಡಲಚೆನ್ನಸಂಗಮದೇವರಲ್ಲಿಸಂಗವಿಲ್ಲದೆನಿಸ್ಸಂಗಿಯೆಂದುನುಡಿಯಬಹುದೆಪ್ರಭುವೆ?