ಆಚಾರವಿಚಾರವೆಂದರಿಯರು.ಅಂತರಂಗಬಹಿರಂಗವೆಂದರಿಯರು.ಸತ್ಕ್ರಿಯೆಸಮ್ಯಕ್ಜ್ಞಾನವೆಂದರಿಯರು.ಕಾಯಜೀವದಕರ್ಮಕತ್ತಲೆಯಲ್ಲಿಬಿದ್ದುಕರಣಮಥನಕರ್ಕಶದಿಂದೆಹೊಡೆದಾಡಿಹೊತ್ತುಗಳೆದುಹೊಲಬುದಪ್ಪಿಸತ್ತುಹೋಗುವವ್ಯರ್ಥಜೀವಿಗಳಭಕ್ತಮಾಹೇಶ್ವರರೆಂದಡೆಭವಹಿಂಗದಯ್ಯಅಖಂಡೇಶ್ವರಾ.