ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ; ಅದು ಬೇಡದು, ಬೆಸಗೊಳ್ಳದು, ತಂದೊಮ್ಮೆ ನೀಡಬಹುದು. ಕಾಡುವ ಬೇಡುವ ಜಂಗಮ ಬಂದಡೆ, ನೀಡಲುಬಾರದು ಕೂಡಲಸಂಗಮದೇವಾ. 193
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ; ಅದು ಬೇಡದು
ಬೆಸಗೊಳ್ಳದು
ತಂದೊಮ್ಮೆ ನೀಡಬಹುದು. ಕಾಡುವ ಬೇಡುವ ಜಂಗಮ ಬಂದಡೆ
ನೀಡಲುಬಾರದು ಕೂಡಲಸಂಗಮದೇವಾ. 193