ಆತನಆಳಾಪದಿಂದೆಹಗಲಾದುದನರಿಯೆನವ್ವಾ!ಆತನಆಳಾಪದಿಂದೆಇರುಳಾದುದನರಿಯೆನವ್ವಾ!ಅಖಂಡೇಶ್ವರನೆಂಬಪ್ರಾಣದೊಲ್ಲಭನಕೂಡಬೇಕೆಂಬಭ್ರಾಂತಿಯಿಂದೆಹೋದುದಬಂದುದನರಿಯೆನವ್ವಾ!