ಆದಿತ್ಯವಾರ ಸೋಮವಾರ ಮಂಗಳವಾರವೆಂದು ಏಳು ವಾರವ ಹೆಸರಿಟ್ಟು ನುಡಿವರು ನಾವಿದನರಿಯೆವು. ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಮೂರೇ ವಾರ