ಆದಿ ಅನಾದಿಯಿಲ್ಲದಂದು, ಮಹಾಬಯಲು


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆದಿ ಅನಾದಿಯಿಲ್ಲದಂದು
ಮಹಾಬಯಲು ಬೆಳಗಿಲ್ಲದಂದು ನಿಜಪ್ರಸಾದವ ತೋರಿಸಾ. ನಾದವನೆ ಬಯಲು ನುಂಗಿ
ಬಯಲನೆ ಕಳೆ ನುಂಗಿ ಹೊಳೆವ ಲಿಂಗವಿದೆಲ್ಲಿಯದೊ ? ಪ್ರಸಾದಿಯ ಪ್ರಸಾದ ಮುಟ್ಟಿದಲ್ಲದೆ ಲಿಂಗಾರ್ಪಿತಕ್ಕೆ ಸಲ್ಲದು
ಜಗಕ್ಕೆ ಪ್ರಸಾದಿಗಳೆಂತಪ್ಪರೊ ? ಅನಾದಿಯ ಸೋಂಕಿಲ್ಲದ ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಅನಂತ ಕುಳರಹಿತನು.