Pages   (key to Page Status)   


ಆದಿ ಅನಾದಿ ಒಂದಾದಂದು
ಚಂದ್ರಸೂರ್ಯರೊಂದಾದಂದು
ಧರೆ ಆಕಾಶ ಒಂದಾದಂದು; ಗುಹೇಶ್ವರಲಿಂಗನು ನಿರಾಳನು.