ಆದಿ ಅನಾದಿ ಸಂಗದಿಂದಾದವನಲ್ಲ.


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆದಿ
ಅನಾದಿ
ಸಂಗದಿಂದಾದವನಲ್ಲ.
ಸಂಗಸುಖದೊಳಗಿರ್ದವನಲ್ಲ.
ಇಬ್ಬರ
ಸಂಗದಿಂದಾದವನಲ್ಲ.
ರವಿ
ಶಶಿಯ
ಬೆಳಗಿನಿಂದ
ಬೆಳೆದವನಲ್ಲ.
ನಾದ
ಬಿಂದು
ಕಳೆ
ಹುಟ್ಟದ
ಮುನ್ನ
ಅಲ್ಲಿಂದತ್ತತ್ತ
ಗುಹೇಶ್ವರಾ
ನಿಮ್ಮ
ಶರಣ