Pages   (key to Page Status)   


ಆನು ನೀನೆಂದ ಬಳಿಕ
ಮತ್ತೆ ಏನೂ ಇಲ್ಲ ಇಲ್ಲಾದುದಿಲ್ಲಾದುದೆಂತಿಪ್ಪುದೊ ? ತನು ಮರೆದು ಘನವ ಬೆರೆದಡೆ
ಭವರಹಿತನು ಗುಹೇಶ್ವರಯ್ಯ ತಾನೆ