ಆನೆಯನೇರಿದಡೇನಯ್ಯಾ, ಮಾನವರಿಗೆ ಕೈಯಾನುವಾತ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆನೆಯನೇರಿದಡೇನಯ್ಯಾ
ಮಾನವರಿಗೆ ಕೈಯಾನುವಾತ ? ಬೇಡುವು[ದ] ಬೇಡಲಾರ
ಏರಿ ಬರ್ಪ ಹೆಮ್ಮೆಯ ನೋಡಾ ! ಭವದ ಬಟ್ಟೆಯಲ್ಲಿ ಬ್ರಹ್ಮಚಾರಿಯ ಕಂಡು ಕೂಡಲಚೆನ್ನಸಂಗಯ್ಯ ನಗುತಿರ್ದ.