ಆಮಿಷತಾಮಸವೆಂಬಸಂದೇಹನಿಂದಿತ್ತು;ಪುಣ್ಯಪಾಪವೆಂಬಉಭಯವಳಿಯಿತ್ತು;ಇಷ್ಟಪ್ರಾಣವೆಂಬಉಭಯದಬೆಳಗುಒಡಗೂಡಿತ್ತು.ಪ್ರಭುದೇವರಸುಳುಹುಕಾಣಲಾಗಿಕೂಡಲಚೆನ್ನಸಂಗಮದೇವರಕಾಣಬಂದಿತ್ತು.