Title vachana saahitya
Author Basavanna
Year 1191 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಆಯತವೆಂಬುದು ಭಂಗ, ಸ್ವಾಯತವೆಂಬುದು ಭವ. ಆಯತವರಿಯೆ, ಸ್ವಾಯತವರಿಯೆ, ಭಾವದಲ್ಲಿ ವ್ರತಗೆಟ್ಟುದಾಗಿ. ಆ ಭಾವದಲ್ಲಿ ಜೀವಸಂಹಾರಿ, ಕೂಡಲಸಂಗಮದೇವ ಸರ್ವನಿವಾಸಿಯಾಗಿ. ಆಯತವೆಂಬುದು ಭಂಗ
ಸ್ವಾಯತವೆಂಬುದು ಭವ. ಆಯತವರಿಯೆ
ಸ್ವಾಯತವರಿಯೆ
ಭಾವದಲ್ಲಿ ವ್ರತಗೆಟ್ಟುದಾಗಿ. ಆ ಭಾವದಲ್ಲಿ ಜೀವಸಂಹಾರಿ
ಕೂಡಲಸಂಗಮದೇವ ಸರ್ವನಿವಾಸಿಯಾಗಿ.