Pages (key to Page Status)
ಆರಂಬವಮಾಡಿಸಂಸಾರಸ್ಥಿತಿಕಳೆಯದಿದ್ದರೆಆಆರಂಬವೆಕೇಡು.ವ್ಯವಹಾರವಮಾಡಿಸಂಸಾರಸ್ಥಿತಿಕಳೆಯದಿದ್ದರೆಆವ್ಯವಹಾರವೆಕೇಡು.ಓಲಗವಮಾಡಿಸಂಸಾರಸ್ಥಿತಿಕಳೆಯದಿದ್ದರೆಆಓಲಗವೆಕೇಡು.ಭಕ್ತಿಯಮಾಡಿಜನನಮರಣವಿರಹಿತನಾಗದಿದ್ದರೆಆಭಕ್ತಿಯೆಕೇಡು.ಕೂಡಲಚೆನ್ನಸಂಗಮದೇವಾ