ಆಲಸ್ಯವೇತಕೋ ಆಲಸ್ಯವೇತಕೋ ಲಿಂಗಪೂಜೆಮಾಡುವುದಕ್ಕೆ



Pages   (key to Page Status)   


ಆಲಸ್ಯವೇತಕೋ
ಲಿಂಗಪೂಜೆಮಾಡುವುದಕ್ಕೆ
?
ಆಲಸ್ಯವೇತಕೋ
ಜಂಗಮವನರ್ಚಿಸುವುದಕ್ಕೆ
?
ಆಲಸ್ಯವೇತಕೋ
ನಮ್ಮ
ಅಖಂಡೇಶ್ವರಲಿಂಗವನೋಲಿಸುವುದಕ್ಕೆ
?