ಆವನಾದಡೇನಯ್ಯಾ ಮಾನವನಪ್ಪುದು ಅರಿದಯ್ಯಾ.


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆವನಾದಡೇನಯ್ಯಾ
ಮಾನವನಪ್ಪುದು
ಅರಿದಯ್ಯಾ.
ಮಾನವನಾಗಿ
ಕಿಂಚಿನ್ಮಾತ್ರ
ಶಿವಜ್ಞಾನವಿಲ್ಲದಿದ್ದಡೆ
ಶ್ವಾನ
ಶರೀರವ
ಹೊರೆದಂತೆ.
ಅವರನರಿದಡೆ
ಸುಖವಿಲ್ಲ
ಮರೆದಡೆ
ದುಃಖವಿಲ್ಲ.
ಬದುಕಿದಡೆ
ಆಗಿಲ್ಲ
ಸತ್ತಡೆ
ಚೇಗಿಲ್ಲ.
`ಏನೋ'
ಎಂಬ
ಸಂದೇಹವಿಲ್ಲ