ಆವಕಾಯಕವಾದಡೂಒಂದೇಕಾಯಕವಯ್ಯಾ.ಆವವ್ರತವಾದಡೂಒಂದೇವ್ರತವಯ್ಯಾ.ಆಯತಪ್ಪಿದಡೆಸಾವಿಲ್ಲ;ವ್ರತತಪ್ಪಿದಡೆಕೂಡಲಿಲ್ಲ.ಕಾಕಪಿಕದಂತೆಎಡೆಯಾಡಲುನಾಯಕನರಕಗುಹೇಶ್ವರ.