ಆಸನಬಂಧನರು ಸುಮ್ಮನಿರರು. ಭಸ್ಮವ



Pages   (key to Page Status)   


ಆಸನಬಂಧನರು ಸುಮ್ಮನಿರರು. ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ? ಸತ್ಯವನೆ ಮರೆದು
ಅಸತ್ಯವನೆ ಹಿಡಿದು
ಸತ್ತುಹೋದರು ಗುಹೇಶ್ವರಾ.