Pages   (key to Page Status)   


ಆ ಮಾತನೆ ಮನೆಯ ಮಾಡಿ
ಸತಿಯ (ಪತಿಯ?) ನೆಲೆಗೊಳಿಸಿ
ನಿಭ್ರಾಂತಿನ ಕದವನಿಕ್ಕಿ
ಸೂತಕವಳಿಯೆ ಸುಯಿದಾನಿ. ಇದನರಿದು ಮರೆದವರ ಕೂಡಲಚೆನ್ನಸಂಗಯ್ಯನೆಂಬೆನು.