ಇಂದಿನಇರುಳಿನಲ್ಲಿನಲ್ಲನುಚಲ್ಲವಾಡುತಬಂದುಮೆಲ್ಲನೆಎನ್ನಕೈವಿಡಿದನವ್ವಾ.ಅಲ್ಲಿಉಟ್ಟಸೀರೆಯನಿರಿಗಳುಸಡಲಿಬಿದ್ದುವವ್ವಾ.ತೊಟ್ಟರವಕೆಯಗಂಟುಬಿಚ್ಚಿಕಡೆಗಾದುವವ್ವಾ.ಅಖಂಡೇಶ್ವರನೆಂಬನಲ್ಲನುಎನ್ನಬಿಗಿಯಪ್ಪಿತಕ್ಕೆೈಸಿಕೊಂಡುಕೂಡಿದಸುಖವಇದಿರಿಟ್ಟುಹೇಳಲಾರೆನವ್ವಾ.