ಇಕ್ಕಿದೆನು ಇಕ್ಕಿದೆನು ಮುಂಡಿಗೆಯ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಇಕ್ಕಿದೆನು
ಮುಂಡಿಗೆಯ
ಹರಿಕುಲದ
ವಿಪ್ರರು
ಬೆಕ್ಕನೆ
ಬೆರಗಾಗುವಂತೆ.
ಇಕ್ಕಿದೆನು
ಮುಂಡಿಗೆಯ
ಸೊಕ್ಕಿದ
ರಕ್ಕಸರ
ಸಂಹರಿಸಿದ
ಶಿವನೇ
ಅಧಿಕನೆಂದು.
ಇಕ್ಕಿದೆನು
ಮುಂಡಿಗೆಯ
ಹರಿಯಜಸುರಾಸುರರೆಲ್ಲ
ಹರನ
ಆಳುಗಳೆಂದು.
ಇಕ್ಕಿದೆನು
ಮುಂಡಿಗೆಯ
ದಿಕ್ಕು
ದಿಕ್ಕಿನೊಳಗೆ
ಅಖಂಡೇಶ್ವರನೆಂಬ
ಮುಕ್ಕಣ್ಣ
ಪರಶಿವನೆ
ಘನ
ಘನವೆಂದು.