ಇದು ಎಂಥ ಪ್ರೇಮವಯ್ಯ ಸಂಪಾದಿಸಿ

  • ಬಿಡುಗಡೆಯಾದ ವರ್ಷ: ೨೦೦೦
  • ತಾರಾಗಣ : ರಮೇಶ್, ಶಿಲ್ಪ, ತಾರ, ಅವಿನಾಶ್, ಭಾವನ
  • ಸಾಹಿತ್ಯ : ಭರತ್ ಡಿ., ಗುರುಕಿರಣ್, ಗೀತಪ್ರಿಯ, ಮನೋಹರ್ ವಿ., ಆಶ ಕಡಪಟ್ಟಿ, ದೊಡ್ಡ ರಂಗೆ ಗೌಡ
  • ಸಂಗೀತ : ಗುರುಕಿರಣ್
  • ಹಿನ್ನೆಲೆ ಗಾಯನ : ಎಸ್.ಪಿ. ಬಾಲಸುಭ್ರಮಣ್ಯಂ, ಮಂಜುಳ ಗುರುರಾಜ್, ರಾಜೇಶ್ ಕೃಷ್ಣನ್, ಉನ್ನಿ ಕೃಷ್ಣನ್, ಅನುರಾಧ ಶ್ರೀರಾಮ್, ಗುರುಕಿರಣ್, ನಂದಿತ, ರಾಜ್ ಕುಮಾರ್, ಶಂಕರ್ ಶಾನಭೋಗ್ ಹಾಗು ಮೊಹಮ್ಮದ್ ಹನೀಪ್
  • ನಿರ್ದೇಶನ: ಬಸವರಾಜ್ ಸೊಗಲದ್
  • ನಿರ್ಮಾಪಕ: ಕೊಡ್ಲು ರಾಮಕೃಷ್ಣ