ಉದಕಕ್ಕೆನೆಲೆಯುಂಟೆ?ವಾಯುವಿಂಗೆಶಿರಉಂಟೆ?ಶಬ್ದಕ್ಕೆಕಡೆಯುಂಟೆ?ಗುರುವಿನಗುರುಜಂಗಮಕ್ಕೆಬೇರೆಗುರುಉಂಟೆ?ಈಶಬ್ದವಕೇಳಿನಾನುಬೆರಗಾದೆಕಾಣಾಗುಹೇಶ್ವರಾ.