ಉದಕದೊಳಗೆ ಕಿಚ್ಚು ಹುಟ್ಟಿ



Pages   (key to Page Status)   


ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದ ಕಂಡೆ
ಗಗನದ ಮೇಲೆ ಮಾಮರನ ಕಂಡೆ
ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ [ಕಂಡೆ] ಗುಹೇಶ್ವರಾ.