ಉರಿತಾಗಿದ ಮೃಗ ಒಂದಡಿಯಿಡುವುದೆ



Pages   (key to Page Status)   


ಉರಿತಾಗಿದ
ಮೃಗ
ಒಂದಡಿಯಿಡುವುದೆ
?
ತನುತಾಗಿದ
ಸುಖವಗಲುವುದೆ
?
ಕೂಡಲಚೆನ್ನಸಂಗನ
ಶರಣರನುಭಾವವರಿದ
ಬಳಿಕ
ಮತ್ತೆ
ಮರಳೆನು.