Pages   (key to Page Status)   

ಎಂದೊ
ಸಂಸಾರದ ದಂದುಗ ಹಿಂಗುವುದು ? ಎಂದೊ
ಮನದಲ್ಲಿ ಪರಿಣಾಮವಹುದೆನಗೆಂದೋ
ಎಂದೋ ? ಕೂಡಲಸಂಗಮದೇವಾ
ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ



"https://kn.wikisource.org/w/index.php?title=ಎಂದೊ&oldid=80601" ಇಂದ ಪಡೆಯಲ್ಪಟ್ಟಿದೆ