ಎನ್ನ ಎನ್ನ ಸ್ಥೂಲತನುವೆಂಬ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಎನ್ನ
ಸ್ಥೂಲತನುವೆಂಬ
ಮನೆಯಲ್ಲಿ
ಲಿಂಗವೆಂಬ
ಜ್ಯೋತಿಯ
ತುಂಬಿದೆನಯ್ಯ.
ಎನ್ನ
ಸೂಕ್ಷ್ಮ
ತನುವೆಂಬ
ಮನೆಯಲ್ಲಿ
ಮಂತ್ರವೆಂಬ
ಜ್ಯೋತಿಯ
ತುಂಬಿದೆನಯ್ಯ.
ಎನ್ನ
ಕಾರಣತನುವೆಂಬ
ಮನೆಯಲ್ಲಿ
ಜ್ಞಾನವೆಂಬ
ಜ್ಞೋತಿಯ
ತುಂಬಿದೆನಯ್ಯ.
ಎನ್ನ
ಒಳಹೊರಗೆ
ತುಂಬಿ
ಬೆಳಗುವ
ಜ್ಯೋತಿಯ
ಬೆಳಗಿನೊಳಗೆ
ಸುಳಿಯುತಿರ್ದೆನಯ್ಯ
ಅಖಂಡೇಶ್ವರಾ.