ಎನ್ನ ಕರಸ್ಥಲದ ಲಿಂಗದೊಳಗೆ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಎನ್ನ
ಕರಸ್ಥಲದ
ಲಿಂಗದೊಳಗೆ
ಒಂದು
ಮಹಾಬೆಳಗ
ಕಂಡೆನಯ್ಯಾ
!
ಮಹಾ
ಮಂಗಳನಿಳಯವಾಗಿ
ತೋರುತ್ತಿದೆ
!
ಗುಹೇಶ್ವರನೆಂಬ
ಲಿಂಗದ
ಕಂಗಳ
ಕಾಂತಿಗಳು
ಸಂಗನಬಸವಣ್ಣನ
ನಿವಾಳಿಸುತ್ತಿದ್ದವಯ್ಯಾ
!