ಎನ್ನ ನಿಮ್ಮವೆಂದರಿದೆ. ನಡೆನುಡಿ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಎನ್ನ ನಡೆನುಡಿ ಚೈತನ್ಯವೇ ನೀವೆಂದರಿದೆ. ಎನ್ನ ಒಡಲೇಂದ್ರಿಯಂಗಳೆಲ್ಲ ನಿಮ್ಮವೆಂದರಿದೆ. ನೀವು ಭಕ್ತದೇಹಿಕ ದೇವನೆಂದು ನಿಮ್ಮ ನಂಬಿದಬಳಿಕ
ಎನ್ನ ಕಡೆಗೆ ನೂಂಕದಿರಯ್ಯ ಅಖಂಡೇಶ್ವರಾ.