ಎನ್ನಗರ್ವಅಹಂಕಾರವಕೆಡಿಸಯ್ಯಎನ್ನಮನಪ್ರಾಣಂಗಳಸುತ್ತಿದಆಶಾಪಾಶದತೊಡರಗಂಟಬಿಡಿಸಯ್ಯ.ಎನ್ನಸತ್ಯಸದಾಚಾರದಲ್ಲಿನಡೆಸಯ್ಯ.ಎನ್ನಪರಮಶಿವಾನುಭಾವವನುಡಿಸಯ್ಯ.ಎನಗೆಭಕ್ತಿಜ್ಞಾನವೈರಾಗ್ಯವೆಂಬಭೂಷಣವತೊಡಿಸಿನಿಮ್ಮಕರುಣದಕಂದನೆಂದುಸಲುಹಯ್ಯಎನ್ನಅಖಂಡೇಶ್ವರಾ.