ಎನ್ನತನುನಿಮ್ಮಪ್ರಸಾದವನೆಸೋಂಕುತಿರ್ಪುದಯ್ಯಾ.ಎನ್ನಮನನಿಮ್ಮಪ್ರಸಾದವನೆನೆನೆಯುತಿರ್ಪುದಯ್ಯಾ.ಎನ್ನಪ್ರಾಣನಿಮ್ಮಪ್ರಸಾದವನೆಹಾರಯಿಸುತಿರ್ಪುದಯ್ಯಾ.ಎನ್ನಭಾವನಿಮ್ಮಪ್ರಸಾದವನೆಬಯಸುತಿರ್ಪುದಯ್ಯಾ.ಎನ್ನಕರಣೇಂದ್ರಿಯಂಗಳುನಿಮ್ಮಪ್ರಸಾದವನೆಗ್ರಹಿಸುತಿರ್ಪುವಯ್ಯಾಅಖಂಡೇಶ್ವರಾ.