ಎನ್ನತನುವಶೋಧಿಸಿಚಿನುಮಯಲಿಂಗವಮಾಡಿತೋರಿದನಯ್ಯಸದ್ಗುರು.ಎನ್ನಮನವಶೋಧಿಸಿಮನಘನಲಿಂಗವಮಾಡಿತೋರಿದನಯ್ಯಸದ್ಗುರು.ಎನ್ನಭಾವವಶೋಧಿಸಿಭಾವಭರಿತಲಿಂಗವಮಾಡಿತೋರಿದನಯ್ಯಸದ್ಗುರು.ಎನ್ನಕರಣಂಗಳಕಳೆದುಲಿಂಗಕರಣಂಗಳಮಾಡಿದಸದ್ಗುರುದೇವಂಗೆನಮೋನಮೋಎಂಬೆನಯ್ಯಅಖಂಡೇಶ್ವರಾ.